ಪ್ರೀತಿಸಿ ಮರೆಯುವುದನ್ನು,
ಯಾರಿಂದ ಕಲಿತರು ಈ ಹುಡುಗಿಯರು?
ಅಲ್ಲದೆ ನಗುನಗುತಲೇ ಹಾಕುವರು ಚಾಕುವನ್ನು,
ಇವರೇ ಈ ಜಗದ ಮೊದಲ ನಯ ವಂಚಕರು
******************************
ಅತ್ತು ಅತ್ತು ಕಣ್ಣೀರಿಡದಿರು,
ಅವಳು ಕೈ ಕೊಟ್ಟಿದ್ದಕ್ಕೆ,
ಇನ್ನೊಂದೆರೆಡು ತಿಂಗಳಿಗಷ್ಟು ಉಳಿಸಿಡು,
ಸುಮ್ಮನೆ ಯಾದರು ಅಳಬೇಡವೆ?
ಇನ್ನೊಬ್ಬಳಿಗೆ ಕೈ ಕೊಡಲಿಕ್ಕೆ
****************************
ನನ್ನ ಒಬ್ಬಂಟಿ ಬಿಟ್ಟು ಹೋದುದರ,
ಅರ್ಥವೇನು?ಇನ್ನೆಲ್ಲಿ ನಾ ಹೋಗಲಿ,
ನಿನ್ನ ಹೃದಯ ಬಿಟ್ಟು?
***************************
ಹೀಗೇಕೆ ನಿ ಮಾಡಿದೆ
ಈ ಹೃದಯವಚೂರು ಚೂರು!
ಹುಡುಕಿದರೂ ಸಿಗದಾಗಿದೆ,
ಇನ್ನೂರು ಚೂರು!
************************
Wednesday, March 9, 2011
Subscribe to:
Post Comments (Atom)
No comments:
Post a Comment