ಮುಗಿಲ ನೋಡಿದರೆ ಸಾವಿರಕ್ಕೂ
ಮಿಗಲಾದ ತಾರೆಗಳು!
ಈ ನನ್ನ ಹೃದಯ ವ ಇಣುಕಿ,
ನೋಡಿದರೆ ನಿನ್ನ ಹೂ ಮೊಗದ ಸಾವಿರ ಬಿಂಬಗಳು
***************************
ನೀ ಹೆಜ್ಜೆ ಎತ್ತಿಟ್ಟಲಾಗಲೊಮ್ಮೆ,
ಕಮರುವವು ಗರಿಕೆಗಳು;
ನೀ ನಂಜಿನ ಪಂಜು.
ಇಷ್ಟು ವರ್ಷ ನಿಭಾಯಿಸಿದ ನಾನು,
ಪ್ರತಿ ಕ್ಷಣ ಕುಡಿದಿರುವೆ ಆ ನಂಜು.
******************************
ಆ ಕುಡಿನೋಟದ ಇಶಾರೆ,
ಕಂಡು ಮೈ ಪುಳಕಗೊಂಡು
ಮತ್ತೆ ಮತ್ತೆ ನೋಡಿದೆ ನಾ ಮನಸಾರೆ,
ನೀ ನನ್ನವಳಾದೆ ಎಂದು!
***************************
ಆ ನಗುವಿನ ಹಿಂದೆ ಮೋಸದ
ಮರ್ಮ ವಿದೆ!
ನಾ ನಿನ್ನ ಪ್ರೇಮ ಅಲ್ಲ ಎನ್ನುವ ಎನ್ನುವ ಸತ್ಯ
ಚೂರೇ ಚೂರು ಅರ್ಥವಾಗಿದೆ!
***************************
Thursday, March 3, 2011
Subscribe to:
Post Comments (Atom)
No comments:
Post a Comment