Tuesday, March 1, 2011

ಅವಳಿಗಾಗಿ...!

ನನ್ನ ಮೈ ಮನವೆಲಲ್ಲಾ,
ಪ್ರೀತಿಯ ಹುಡಿ!
ಮುಟ್ಟಿದರೆ ನಿನ್ನ ಮನವೆಲ್ಲಾ-
ಪ್ರೇಮದ ಗುಡಿ!

ನನ್ನ ಉಸಿರೆಲ್ಲಾ,
ಪ್ರೀತಿಯ ಗಾಳಿ!
ಒಮ್ಮೇ ಅಘ್ರಾಣಿಸಿಬಿಡು,
ಮೈ ಮನವೆಲ್ಲಾ ಪ್ರೀತಿ ಯ ಹೋಳಿ!
**********************************
ಧಗ ಧಗಿಸಿ ಉರಿಯುತಿದೆ ಈ ಜೀವ!
ನುಂಗಿ ಒಳಗೊಳಗೆ ಲಾವ!
ಯಾವ ಕ್ಷಣದಲಿ ಅರಸಿ ಬಂತೂಈ ಪ್ರೀತಿ!
ಬದಲಾಯಿತು ಅಂದಿನಿಂದ ಜೀವ ನದ ಗತಿ!
****************************

No comments: