ನನ್ನ ಬಗ್ಗೆ ಹೆಳುವಂತಹ ವಿಶೇಷವೇನಿಲ್ಲ?ನಾನು ನಿಮ್ಮಲ್ಲರಂತೆಯೇ !ಎದ್ದು,ಬಿದ್ದುಒದ್ದು,.............ಇಲ್ಲಿಗೆ ಬಂದಿದಿನಿ.
Software ನನಗೆ ಅನ್ನ ಕೊಡುತ್ತೆ,ಸಾಹಿತ್ಯವೇ ನನಗೆ ಚಿನ್ನ!
ಸಾಹಿತ್ಯ ದ ಪುಸ್ತಕ ಗಳನ್ನು ಓದೋದು ಸಿನಿಮಾ ನೋಡುದು ನನ್ನ ಹವ್ಯಾಸ!
ಮನದಲ್ಲಿ ಯಾವತ್ತಾದರೂ ಭಾವನೆ ಗಳು ಒತ್ತರಿಸಿ ಬಂದರೆ
ತಂತಾನೆ ಬರೆಸಿಕೊಳ್ಳುತ್ತವೆ!ಅದು ನನ್ನ ಮನದ ಬಯಲಿನ ರಂಗೋಲಿಗಳಿಗೆ
ನಾನು ಕೊಡಲೇಬೇಕಾಗಿರುವ ಮೂರ್ತ ರೊಪ!
ನನ್ನದೊಂದು ಕವನ ಸಂಕಲನ ಬಿಡುಗಡೆ ಆಗಿದೆ - 'ಚೈತ್ರಗಳ ಸೋಲು...?'.ಈಗ ನಾನು 'ಅವಳಿಗಾಗಿ..' ಎನ್ನುವ ಕವನ ಸಂಕಲನ ದ ತಯಾರಿಯಲ್ಲಿದ್ದೇನೆ.ಅದರ ಬಗ್ಗೆ ಇನ್ನೊಮ್ಮೆ ವಿವರವಾಗಿ ಬರೆದೇನು.
ನನ್ನ ಬಗ್ಗೆ ಇಷ್ಟು ಮಾತ್ರದ ವಿವರ ಸಾಕು.
2 comments:
ತುಂಬಾ ಭಾವನಾತ್ಮಕವಾಗಿದೆ ಕವನ.
ಧನ್ಯವಾದಗಳು
Post a Comment